Hippocratic oath ಹಿಪಕ್ರಾಟಿಕ್‍ ಓತ್‍
ನಾಮವಾಚಕ

ಹಿಪಾಕ್ರಟೀಸ್‍ನ ಪ್ರಮಾಣ ವಚನ; ವೈದ್ಯವೃತ್ತಿಗೆ ಪದಾರ್ಪಣೆ ಮಾಡುವ ವೈದ್ಯರು, ತಮ್ಮ ಬಾಧ್ಯತೆಗಳನ್ನು ದೃಢೀಕರಿಸಿ ಸ್ವೀಕರಿಸುವ ಪ್ರಮಾಣವಚನ.